Nanna Hathira veru O yesuve with lyrics - ನನ್ನ ಹತ್ತಿರವಿರು ಓ ಯೇಸುವೆ - Kannada Christian Song

nana hathiraveeru o yesuve
ninanu bitu balalarenu ||2||
halleluya

kathaleya samayadhi belakageru
maranadha samyadhi jeevavageru ||2||

kannirenna samayadhi thaaiyageru
saalada samayadhi thundeyageru ||2||

ninna vakhya hodhuva samayadhi guruvageru
pratheesuva samayadhi devarageru ||2||


ನನ್ನ ಹತ್ತಿರವಿರು ಓ ಯೇಸುವೆ
ನನ್ನ ಹತ್ತಿರವಿರು ಓ ಯೇಸುವೆ
ನಿನ್ನನ್ನು ಬಿಟ್ಟು ಬಾಳಾಲಾರೆನು ||2||
ಹಲ್ಲೆಲೂಯಾ

ಕತ್ತಲೆಯ ಸಮಯದಿ ಬೆಳಕಾಗಿರು
ಮರಣದ ಸಮಯದಿ ಜೀವವಾಗಿರು ||2||


ಕಣ್ಣೀರಿನ ಸಮಯದಿ ತಾಯಿಯಾಗಿರು
ಸಾಲದ ಸಮಯದಿ ತಂದೆಯಾಗಿರು ||2||

ನಿನ್ನ ವಾಕ್ಯ ಓದುವ ಸಮಯದಿ ಗುರುವಾಗಿರು
ಪ್ರಾರ್ಥಿಸುವ ಸಮಯದಿ ದೇವರಾಗಿರು ||2||