ಮನದ ಮೌನ ಮಾಲೆಯಲಿ ಕಟ್ಟಿದೆ ತೋರಣ
ನೀನು ಬಂದು ನನ್ ಒಳಗೆ ತುಂಬಿಸು ಹೊಂಗಿರಣ
ಪ್ರೀತಿ ಸ್ನೇಹ ಹೂಗಳಲ್ಲಿ ದೇಗುಲ ಮಾಡಿರುವೆ
ಮೋಕ ನೋವ ಹಾಡಿನಲ್ಲಿ ಹಣತೆಯ ಹಚ್ಚಿರುವೆ
ನನ್ನ ಉಸಿರು ನಿಲುವುದು ನೀನು ಬರದಿರಳು
ಯಾರನು ಹುಡುಕಿ ಹೋಗಲಿ ನೀನು ನನ್ನಗಿರಲು
ನೀನು ಏರಿದ ಶಿಲುಬೆಗೆ ಹೆಗಲನು ನಾ ಕೊಡುವೆ
ನಿನ್ನ ಗಾಯದ ಕೈಗಳಿಗೆ ಚಂದನ ಲೇಪಿಸುವೆ
ಯಾವ ಚಿಂತೆಯು ಕಾಡಿಸದು ನೀನು ಜೊತೆಗೆ ಇರಲು
ಜೀವನ ಅರ್ಥವು ಅರಳುವುದು ನೀನು ನನಗಿರಲು
Manadha mauna maleyali katidhe thorana
ninu bundhu nan olyge tumbisu
hoongirana
Preethi sneha hoogalalli degula madiruve
mooka noova haadinalli hanatheya aachiruve
nanna usiru niluvudhu ninu bharadirallu
yaaranu hoduki hoogalli ninu nanagirallu
Ninu yeridha shilubege yegalanu naa koduve
ninna gaayadha kaigalige chandhana lyepisuve
yaava chintheyuve kaadisadhu ninu jyothe erallu
jeevana aarthavu araluvadhu ninu nanagiralu